Featured, ಇತರೆ, ಸ್ಥಳೀಯ

ಬಂಟ್ವಾಳ : ಯುವಕರ ಮೇಲೆ ದುಷ್ಕರ್ಮಿ ಗಳಿಂದ ತಲ್ವಾರ್ ದಾಳಿ ಒರ್ವ ಮೃತ್ಯು ಮತ್ತೋರ್ವ ಗಂಭೀರ

ಬಂಟ್ವಾಳ : ಹೊರ ವಲಯದ ಕೊಳತ್ತಮಜಲ್ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳು ಪಿಕಪ್ ಚಾಲಕ ಮತ್ತು ಸಹಾಯಕನಿಗೆ ತಲ್ವಾರ್ ನಿಂದ ದಾಳಿ ನಡೆಸಿದ್ದು ಪೀಕಪ್ ಚಾಲಕ ಬಂಟ್ವಾಳ ಕೊಳತ್ತಮಜಲ್ ನ ರಹೀಮ್ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.ಎಂದು ತಿಳಿದು ಬಂದಿದೆ ಮತ್ತೋರ್ವ ಸಹಾಯಕ ಶಾಫಿ ಇವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ

m

Related Posts