ನಿಮ್ಮ ಉದಾರ ಸಹಯೋಗಕ್ಕಾಗಿ… ಇ-ವಾರ್ತೆ.ಇನ್ ತಾಲ್ಲೂಕಿನ ಗ್ರಾಮೀಣ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ “ಉಚಿತ ಛತ್ರಿ ವಿತರಣಾ ಅಭಿಯಾನವನ್ನು ಹಮ್ಮಿಕೊಂಡಿದೆ. ದಾನಿ ಮಿತ್ರರ ಕೃಪಾದೃಷ್ಟಿ ಮತ್ತು ಸಮುದಾಯದ ಬೆಂಬಲದಿಂದ, ನಾವು ಈ ಋತುವಿನಲ್ಲಿ ಛತ್ರಿಗಳನ್ನು ವಿತರಿಸಲು ಸಜ್ಜಾಗಿದ್ದೇವೆ. ಈ ಮಾನವೀಯ ಯೋಜನೆಯಲ್ಲಿ ನಿಮ್ಮ ಸಂಸ್ಥೆ/ವೈಯಕ್ತಿಕ ನೆಲೆಯಲ್ಲಿ ಅನುದಾನ ನೀಡುವಂತೆ ಕೋರಲಾಗಿದೆ.
ನಿಮ್ಮ ಪ್ರಾಯೋಜಕತ್ವವು ನಮ್ಮ ವೆಬ್‌ಸೈಟ್, ಸಾಮಾಜಿಕ ಮಾಧ್ಯಮಗಳು ಮತ್ತು ವಿತರಣಾ ಕಾರ್ಯಕ್ರಮದಲ್ಲಿ ವಿಶೇಷ ಪರಿಚಯ ಮತ್ತು ಪ್ರಚಾರ ಪಡೆಯುತ್ತದೆ.

ಸಂಪರ್ಕಿಸಿ
☎️ : +91 89718 10855
🪀 : +91 72042 96418
🌐 : www.evarthe.in
“ಒಂದು ಛತ್ರಿ, ಪುಟಾಣಿ ಮುಗ್ಧನಗು!” — ಇ-ವಾರ್ತೆ.ಇನ್ ಸೇವೆ, ಸಮಾಜಕ್ಕೆ ನೇತೃತ್ವ.

ಈ ಒಂದು ಸಾಮಾಜಿಕ ಕಾರ್ಯದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ.

ಇ ವಾರ್ತೆ ಸ್ವತಂತ್ರ ಮಾಧ್ಯಮದೊಂದಿಗೆ ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ….
