ಸೂರಲ್ಪಾಡಿ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಇದರ ಅಧೀನದಲ್ಲಿ ಕಾರ್ಯಾಚರಿಸುವ ಮಅದನುಲ್ ಉಲೂಂ ಮದರಸ ಮಳಲಿಯಲ್ಲಿ SKSBV ವಿಧ್ಯಾರ್ಥಿ ಸಂಘಟನೆ ಸಮಿತಿ ಚೇರ್ಮಾನ್ ಮುಸ್ತಫಾ ಅರ್ಶಧಿಯವರ ಅಧ್ಯಕ್ಷತೆಯಲ್ಲಿ ಪುನರ್ರಚಿಸಲಾಯಿತು.
ಸ್ಥಳೀಯ ಖತೀಬರು ಉಧ್ಘಾಟನೆ ಮಾಡಿದ ಸಭೆಯಲ್ಲಿ ಸದರ್ ಮುಅಲ್ಲಿಂ ಅಬ್ದುಲ್ ಖಾದರ್ ಯಮಾನಿ ಉದ್ಭೊದನೆಯನ್ನು ನೀಡಿದರು.SBV ಕನ್ವೀನರ್ ಮುಹಮ್ಮದ್ ಯಮಾನಿ ಸ್ವಾಗತಿಸಿ ಸ್ಟಾಫ್ ಕಾರ್ಯದರ್ಶಿ ಸಿರಾಜುದ್ದೀನ್ ಅಝ್ಹರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನೂತನ ಪದಾಧಿಕಾರಿಗಳು
ಅಧ್ಯಕ್ಷರು : ಮುಸ್ತಫಾ ನಾಡಾಜೆ
ಉಪಾಧ್ಯಕ್ಷರು : ಆಸಿಲ್ ಸೈಟ್,ಫಾಝಿಲ ಸೈಟ್
ಪ್ರಧಾನ ಕಾರ್ಯದರ್ಶಿ : ಮುಹಮ್ಮದ್ ಸುಹಾನ್
ಜೊತೆ ಕಾರ್ಯ ದರ್ಶಿ : ಯೂನುಸ್ ಹಾಶಿಂ,ಮುಹಮ್ಮದ್ ಶಯಾನ್
ಕೋಶಾಧಿಕಾರಿ : ಉನೈಸ್ ಸೈಟ್
ವರ್ಕಿಂಗ್ ಕಾರ್ಯದರ್ಶಿ : ಮುಹಮ್ಮದ್ ತಂಝೀಲ್
ಅಲಿಫ್ ಕೋಡಿನೇಟರ್ : ಮುಹಮ್ಮದ್ ಶಾಹಿಲ್
ಅದಬ್ ಕೋಡಿನೇಟರ್ : ಐಮಾನ್
ಟೆಕ್ ಅಡ್ಮಿನ್ :ಮಹ್ರೂಫ್ ನಾಡಾಜೆ
ಖಿದ್ಮಾ ಕೋಡಿನೇಟರ್ :ಸಫ್ವಾನ್ ಮಳಲಿ.
ಕಾರ್ಯಕಾರಿ ಸಮಿತಿ ಸದಸ್ಯರು :ಮುಹಮ್ಮದ್ ಅಝೀಂಆಹಿಲ್.ಶಿಝಾನ್,ಶಾಝಿಲ್,ಸವೈಝ್,ಶಿಹಾಂ,




m
