Featured, ಅಂಕಣ, ಸ್ಥಳೀಯ

ಕುಪ್ಪೆಪದವು ಮದ್ರಸದಲ್ಲಿ SKSBV ನೂತನ ಸಮಿತಿ ರಚನೆ

ಸೂರಲ್ಪಾಡಿ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಇದರ ಅಧೀನದಲ್ಲಿ ಕಾರ್ಯಾಚರಿಸುವ ಶಂಸುಲ್ ಉಲಮಾ ಮದರಸ ಕುಪ್ಪೆಪದವಿನಲ್ಲಿ SKSBV ವಿಧ್ಯಾರ್ಥಿ ಸಂಘಟನೆ ಸಮಿತಿ ಬಹು| ಉಸ್ತಾದ್ ಕೆ.ಎಚ್ ಇಕ್ಬಾಲ್ ನಿಝಾಮಿ ಉಸ್ತಾದರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.

ಸ್ಥಳೀಯ ಖತೀಬರು ಉಧ್ಘಾಟನೆ ಮಾಡಿದ ಸಭೆಯಲ್ಲಿ ಸದರ್ ಮುಅಲ್ಲಿಂ ಅಲ್ ಹಾಫಿಳ್ ಸ್ವಾದಿಕ್ ಹನೀಫಿ ಸ್ವಾಗತಿಸಿ.SBV ಕನ್ವೀನರ್ ಮುಹಮ್ಮದ್ ಶಫೀಯುಲ್ಲಾ ಮೌಲವಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನೂತನ ಪದಾಧಿಕಾರಿಗಳು

ಅಧ್ಯಕ್ಷರು : ಸುಹಾನ್ ಅಬ್ಬಾಸ್ ಕುಪ್ಪೆಪದವು

ಉಪಾಧ್ಯಕ್ಷರು : ಶಯಾನ್ ಕಾಡಕೇರಿ

ಪ್ರಧಾನ ಕಾರ್ಯದರ್ಶಿ : ಶದಾದ್ ಮಾಣೆಪಳ್ಳ

ಜೊತೆ ಕಾರ್ಯ ದರ್ಶಿ : ಶಾಝ್ ಪಡಿಲ್ಪದವು, ಫಾಹಿಮ್ ಮಾಣೆಪಳ್ಳ

ಕೋಶಾಧಿಕಾರಿ : ಹನಾನ್ ಕಾಡಕೇರಿ

ವರ್ಕಿಂಗ್ ಕಾರ್ಯದರ್ಶಿ : ಅಫ್ವಾನ್ ಹಳೆನೀರು

ಅಲಿಫ್ ಕೋಡಿನೇಟರ್ : ಸಿನಾನ್ ನಡುಪಲ್ಲ

ಅದಬ್ ಕೋಡಿನೇಟರ್ : ನಾಯಿಫ್ ಕುಪ್ಪೆಪದವು

ಟೆಕ್ ಅಡ್ಮಿನ್ : ಶಾಝಿನ್ ನಡುಪಲ್ಲ

ಖಿದ್ಮಾ ಕೋಡಿನೇಟರ್ : ಶಾಹಿದ್ ಕೆಂಪುಗುಡ್ಡೆ

m

Related Posts