Featured, ಅಂಕಣ, ಸ್ಥಳೀಯ

ಇಂದ್ರಾಜೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಡಗರ ಸಂಭ್ರಮದ ಬಕ್ರೀದ್ ಆಚರಣೆ

ಸಹಬಾಳ್ವೆ ಒಗ್ಗಟ್ಟಿನ ಬದುಕೇ ಇಸ್ಲಾಮಿನ ಸೌಂದರ್ಯ ಮುಖ್ತಾರ್ ಸಅದಿ ಅಜ್ಜಾವರ

ಇಂದ್ರಾಜೆ ಬದ್ರಿಯಾ ಜುಮಾ ಮಸೀದಿಯಲ್ಲಿ ಸಡಗರ ಸಂಭ್ರಮದ ಬಕ್ರೀದ್ ಆಚರಣೆ ಜೂನ್ 7 ರಂದು ನಡೆಯಿತು ಖತೀಬರು ಮುಖ್ತಾರ್ ಸಅದಿ ಅಜ್ಜಾವರ ನಮಾಝಿಗೆ ನೇತೃತ್ವ ವಹಿಸಿದರು

ಈದ್ ಸಂದೇಶ ಭಾಷಣ ಮಾಡಿದ ಅವರು ಪರಸ್ಪರ ದ್ವೇಷ ಹಗೆತನಳನ್ನು ಬದಿಗಿಟ್ಟು ಪ್ರೀತಿ ವಿಶ್ವಾಸವನ್ನು ಕುಟುಂಬದಲ್ಲೂ ಗೆಳೆತನ ಬದುಕಿನಲ್ಲೂ ಪ್ರಸರಿಸಿ ಯಾರ ಮನ ನೋವಿಸದ ಯಾರ ಸ್ವಾಭಿಮಾನಕ್ಕೂ ಹಾನಿ ಉಂಟು ಮಾಡದೇ ನೈಜ ಮುಸ್ಲಿಮಾಗಿ ಒಗ್ಗಟ್ಟಿನಿಂದ ಬದುಕು ಮುನ್ನಡೆಸಲು ಎಲ್ಲರೂ ತಯಾರಾಗಬೇಕು ಅದುವೇ ಇಸ್ಲಾಮಿನ ಸಂದೇಶ ಎಂದು ಹೇಳಿದರು

m

Related Posts