ಮಾಣಿ:ಗುರುವಾರ ರಾತ್ರಿ ಚಂದ್ರದರ್ಶನವಾದ ಮಾಹಿತಿ ಪ್ರಬಲವಾಗಿರುವುದರಿಂದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಹಾಗೂ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರ ಬಳಿ ಖಚಿತವಾದ ಕಾರಣ ಇಂದಿನಿಂದ ಮುಹರ್ರಮ್ ಪ್ರಾರಂಭ ಎಂದು ಖಾಝಿ ಶೈಖುನಾ ಮಾಣಿ ಉಸ್ತಾದ್ ಘೋಷಿಸಿದ್ದಾರೆ
ದಿನಾಂಕ ಜುಲೈ 5 ಮತ್ತು ಜುಲೈ 6 ಶನಿವಾರ ಹಾಗೂ ಆದಿತ್ಯವಾರ ಮುಹರ್ರಮ್ 9 ಮತ್ತು 10 ನೇ ದಿನದ ಉಪವಾಸ ಆಚರಿಸುವುದು ಸುನ್ನತ್ ಇದೆ ಎಂದು ಅವರು ತಿಳಿಸಿದರು




m
