Featured, ಇತರೆ, ಸ್ಥಳೀಯ

ಅತಿಯಾದ ಮಳೆ : ಸುಳ್ಯ ತಾಲೂಕಿನಾದ್ಯಂತ ಅಂಗನವಾಡಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸುಳ್ಯ : ಸುಳ್ಯ ತಾಲೂಕಿನಾದ್ಯಂತ ರಾತ್ರಿಯಿಂದ ಆಗುತ್ತಿರುವ ಅತಿಯಾದ ಮಳೆಯ ಕಾರಣದಿಂದ ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ, ಮಾನ್ಯ ಸುಳ್ಯ ತಹಶೀಲ್ದಾರರ ನಿರ್ದೇಶನದ ಮೇರೆಗೆ. ದಿನಾಂಕ 3/7/25 ( ಗುರುವಾರ) ರಂದು ರಜೆ ಘೋಷಿಸಲಾಗಿದೆ

m

Related Posts