ಬೆಂಗಳೂರು: ವಕ್ಫ್ ಬಿಲ್ 2025ರ ವಿರುದ್ಧ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದೇಶದಾದ್ಯಂತ ಜುಲೈ 04 (ಶುಕ್ರವಾರ) 2025 ರಂದು ಹಮ್ಮಿಕೊಂಡಿರುವ ಮಾನವ ಸರಪಣಿಯ ಭಾಗವಾಗಿ, ಬೆಂಗಳೂರಿನ ಇಂದಿರಾನಗರದ ಜುಮಾ ಮಸೀದಿಯ ಮುಂಭಾಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಧ್ಯಮ ಉಸ್ತುವಾರಿಗಳಾದ ಅಶ್ರಫ್ ಟರ್ಲಿ ಅವರು ಭಾಗವಹಿಸಿದರು.





m

