ಸುಳ್ಯ : ಅಡ್ಕಾರ್ ಫ್ಯಾಕ್ಟರಿ ಬಳಿ ಬೃಹತ್ ಗಾತ್ರದ ಮರದ ಗೆಲ್ಲೊಂದು ತುಂಡಾಗಿ ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದ ಕಾರಣ ಕೆಲಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು ಎಂದು ತಿಳಿದುಬಂದಿದೆ. ಕೂಡಲೆ ಮೆಸ್ಕಾಮ್ ಸಿಬ್ಬಂದಿ ಹಾಗೂ ಸ್ಥಳೀಯ ಸಾರ್ವಜನಿಕರು, ಬಸ್ಸಿನಲ್ಲಿ ಇದ್ದ ಪ್ರಯಾಣಿಕರು ಸೇರಿ ಕಾರ್ಯಪ್ರವರ್ತರಾಗಿ ಬೃಹತ್ ಗಾತ್ರದ ಮರದ ಗೆಲ್ಲನು ರಸ್ತೆಯಿಂದ ತೆರವುಗೊಳಿಸಿದ್ದಾರೆ.




m
