Featured, ಅಂಕಣ, ಸ್ಥಳೀಯ

ಕಡಬ – ಕಲ್ಲುಗುಡ್ಡೆ ರಸ್ತೆ ಹದಗೆಟ್ಟು ಜನರಿಗೆ ತೊಂದರೆ: ಹತ್ತು ವರ್ಷಕ್ಕೂ ಮೇಲ್ಪಟ್ಟು ನೆನೆಗುದಿಗೆ ಬಿದ್ದ ರಸ್ತೆ ಎಂದು ಆರೋಪ; ವೀಡಿಯೋ ವೈರಲ್

ಕಡಬ, ಜುಲೈ :ಕಡಬದಿಂದ ಕಲ್ಲುಗುಡ್ಡೆ ಕಡೆಗೆ ಹೋಗುವ ಮುಖ್ಯ ರಸ್ತೆ ಹದಗೆಟ್ಟಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಹೊಂಡಗಳಿಂದ ತುಂಬಿದ ರಸ್ತೆ, ನಿರ್ವಹಣೆ ಇಲ್ಲದೆ ಮಳೆಗಾಲದಲ್ಲಿ ಇನ್ನಷ್ಟು ಹಾಳಾಗಿದೆ ಎಂದು ಸ್ಥಳೀಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಯಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಹಲವು ಬಾರಿ ದೂರು ನೀಡಿದರೂ ಸೂಕ್ತ ಕ್ರಮ ನಡೆದಿಲ್ಲ. ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಇದಕ್ಕೆ ಸರಿಯಾದ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ‌.

ವೀಡಿಯೋ ಹೀಗಿದೆ.

m

Related Posts