ಸುಳ್ಯ,ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ಮೋಹಿಯದ್ದಿನ್ ಜುಮಾ ಮಸೀದಿ ಜಮಾಅತ್ ಗೆ ಒಳಪಟ್ಟ ಗೂನಡ್ಕ ದಿವಂಗತ ಚೆರೂರ್ ಮೊಹಮದ್ ಕುಂಞಿ ಹಾಗು ದಿವಂಗತ ಗೂನಡ್ಕ ತೆಕ್ಕಿಲ್ ದೈನಾಬಿ ಅವರ ಪುತ್ರಿ,ದಿವಂಗತ ಗೂನಡ್ಕ ಮಹಮದ ಕುಂಞಿ ಇವರ ಪತ್ನಿ ಬೀಫಾತಿಮಾ (70) ಅಲ್ಪ ಕಾಲದ ಅಸೌಖ್ಯದಿಂದ ಇಂದು ಗೂನಡ್ಕದ ಮನೆಯಲ್ಲಿ ನಿಧನರಾದರು,ಮಕ್ಕಳಾದ ಜಿ ಎಂ ಅಬ್ದುಲ್ಲ ಕುಂಞಿ ಗೂನಡ್ಕ, ಜಿ ಎಂ ಅಬ್ಬಾಸ್ ಪೆರಾಜೆ, ಜಿ ಎಂ ಉಮ್ಮರ್ ಬೆಳ್ಳಾರೆ, ಜಿ ಎಂ ಅಮೀರ್ ಗೂನಡ್ಕ, ಜಿ ಎಂ ಆಯಿಷಾ, ಜಿ ಎಂ ಮಿಸಿರಿಯಾ, ಜಿ ಎಂ ಫೌಝಿಯ ಅಲ್ಲದೆ ಸಹೋದರರು ಅಬ್ಬಾಸ್ ಚೆರೂರ್, ಇಬ್ರಾಹಿಂ ಗೂನಡ್ಕ,ಮೂಸನ್ ಗೂನಡ್ಕ, ಮೊಯಿದೀನ್ ಸುಳ್ಯ, ಮೊಮ್ಮಕ್ಕಳು ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ, ಇಂದು ಮಧ್ಯಾಹ್ನ ಪೇರಡ್ಕ ಜುಮ ಮಸ್ಜಿದ್ ನಲ್ಲಿ (ಅಂತ್ಯಕ್ರಿಯೆ) ದಫನ ನಡೆಯಲಿದೆ.





m

