Featured, ಅಂಕಣ, ಸ್ಥಳೀಯ

ಗೋಳ್ತಮಜಲು : ಜೆಮ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಗೋಳ್ತಮಜಲು ಅವಿರೋಧ ಆಯ್ಕೆ

ಬಂಟ್ವಾಳ : ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ 2025-26 ರ ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಗೋಳ್ತಮಜಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 ಫಾತಿಮಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಾ ಮ್ಯಾನೇಜಿಂಗ್ ಟ್ರಸ್ಟಿ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ನಡೆಯಿತು.

 ಉಪಾಧ್ಯಕ್ಷರಾಗಿ ಪುಷ್ಪಾ ಗೋಳ್ತಮಜಲ್, ಕಾರ್ಯದರ್ಶಿ ಯಾಗಿ ಶಾಲಾ ಮುಖ್ಯ ಶಿಕ್ಷಕ ನಿರಂಜನ್ ಡಿ, ಸದಸ್ಯರಾಗಿ ಮನೀಶ ವೀರಕoಭ,ಅಶ್ರಫ್ ಬಚ್ಚಿರೆ ಕೋಡಿ, ಸಿದ್ದೀಕ್ ಸರವು, ಗೀತಾ ದಾಸಕೋಡಿ, ಅಸ್ಮಾ ಕಲ್ಲಡ್ಕ, ಶಾಹೀದ ಬಾನು ಕಲ್ಲಡ್ಕ, ಜಮೀಲಾ ಕೆ.ಸಿ.ರೋಡ್, ನಾಝಿಯ ನಾರ್ಸ, ಮುಮ್ತಾಜ್ ಕೆ.ಸಿ.ರೋಡ್, ಹೇಮಲತಾ ಬೋಳಾಂತೂರು, ಹಮೀದ್ ಅಲಿ ಮಾನಿಮಜಲ್, ಹಾಗೂ ಸವೂದು ವೀರಕಂಭ ಅವರು ಆಯ್ಕೆಯಾದರು.

m

Related Posts