ಧರ್ಮಸ್ಥಳ, ಜುಲೈ 31 – ಬಹುಚರ್ಚಿತ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನ (ಬುಧವಾರ) ದಿನದ ಕಾರ್ಯಾಚರಣೆ ಮಹತ್ವಪೂರ್ಣ ಸಂಗತಿಯನ್ನು ಹೊರತೆಳೆದಿದೆ. ಶೋಧದ ಆರನೇ ಗುರುತು ಪಾಯಿಂಟ್ನಲ್ಲಿ ಮಾನವ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಎಂಬ ಮಾಹಿತಿ ವರದಿಯಾಗಿದೆ





m

