ಇತ್ತೀಚೆಗಷ್ಟೇ ಇಂಜಿನಿಯರ್ ಪದವೀಧರರಾಗಿ ಹೊರಹೊಮ್ಮಿದ ಎಸ್ಸೆಸ್ಸೆಫ್ ಬೆಳ್ಳಾರೆ ಯೂನಿಟ್ QD ಕಾರ್ಯದರ್ಶಿ ಮುಹಮ್ಮದ್ ರಿಝ್ವಾನ್ ಕೊಳಂಬಳ ಹಾಗೂ ಯೂನಿಟ್ ಸದಸ್ಯ ಸುಹೈಲ್ ಗಟ್ಟಿಕಾರ್ ಇವರಿಗೆ ಸುನ್ನೀ ಸೆಂಟರ್ ಬೆಳ್ಳಾರೆಯಲ್ಲಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ SSF ಬೆಳ್ಳಾರೆ ಯೂನಿಟ್ ನಾಯಕರು ಉಪಸ್ಥಿತರಿದ್ದರು.






m

