Featured, ಅಂಕಣ, ಸ್ಥಳೀಯ

ಮಜ್ಲಿಸ್ ಉಲಮಾಉಸ್ಸಅದಿಯ್ಯೀನ್ (MUS) ಸುಳ್ಯ ಝೋನ್ ವಾರ್ಷಿಕ ಮಹಾಸಬೆ ಹಾಗೂ ನೂತನ ಸಮಿತಿ ರಚನೆ

ಅಧ್ಯಕ್ಷರಾಗಿ ಸಯ್ಯಿದ್ ತ್ವಾಹಿರ್ ಸಅದಿ ಪ್ರಧಾನ ಕಾರ್ಯದರ್ಶಿಯಾಗಿ ರಿಯಾನ್ ಸ ಅದಿ ಬೆಳ್ಳಾರೆ ಕೋಶಾಧಿಕಾರಿಯಾಗಿ AB ಅಶ್ರಫ್ ಸ. vಅದಿ ಅಜ್ಜಾವರ ಆಯ್ಕೆ

ದಿನಾಂಕ 13-08-2025 ಬುಧವಾರದಂದು ಮಜ್ಲಿಸ್ ಉಲಮಾಉಸ್ಸಅದಿಯ್ಯೀನ್ (MUS) ಸುಳ್ಯ ಝೋನ್ ವಾರ್ಷಿಕ ಮಹಾಸಬೆಯು ಸಯ್ಯಿದ್ ತ್ವಾಹಿರ್ ಸ ಅದಿ ಯವರ ಅಧ್ಯಕ್ಷತೆಯಲ್ಲಿ ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು. ಅಬ್ದುಲ್ಲಾ ಸ ಅದಿ ಮೇನಾಲ ಸಭೆಯನ್ನು ಉದ್ಘಾಟಿಸಿದರು. ಸಅದಿಯದ ಉಸ್ತಾದರುಗಳ ಹಾಗೂ ಸಾರಥಿಗಳ ಸಂಸ್ಮರಣೆಯನ್ನು ನಡೆಸಿ ಜಾಲ್ಸೂರು ಅಡ್ಕಾರ್  ಖತೀಬ್ ಮುನೀರ್ ಸ ಅದಿ ನೆಲ್ಲಿಕ್ಕುನ್ನು ಅನುಸ್ಮರಣಾ ಭಾಷಣ ನಡೆಸಿದರು. ದವೂದ್ ಸ ಅದಿ ಆಶಂಸ ಮಾತುಗಳನ್ನಾಡಿದರು. ನಂತರ ಸಭೆಯ ವೀಕ್ಷಕರಾಗಿ ಆಗಮಿಸಿದ MUS ಜಿಲ್ಲಾ ಕಾರ್ಯದರ್ಶಿ ಖಾಲಿದ್ ಸ ಅದಿ ಬೇಂಗಿಲ ರವರ ನೇತ್ರತ್ವದಲ್ಲಿ ಹಳೆಯ ಸಮಿತಿಯನ್ನು ಬರ್ಕಾಸ್ತ್ ಗೊಳಿಸಿ ನೂತನ 2025-26 ನೇ ಸಾಲಿನ 13 ಜನರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು. 

ನೂತನ ಸಮಿತಿ :-

ಅಧ್ಯಕ್ಷರು – ಸಯ್ಯಿದ್ ತ್ವಾಹಿರ್ ಸಅದಿ

ಪ್ರಧಾನ ಕಾರ್ಯದರ್ಶಿ- ರಿಯಾನ್ ಸಅದಿ ಬೆಳ್ಳಾರೆ

ಕೋಶಾಧಿಕಾರಿ – AB ಅಶ್ರಫ್ ಸಅದಿ ಅಜ್ಜಾವರ

ಉಪಾಧ್ಯಕ್ಷರು-

ನೌಫಲ್ ಸಅದಿ ಜಾಲ್ಸೂರ್ (ಸಾಂತ್ವನ)

ದಾವೂದ್ ಸಅದಿ ಬೆಳ್ಳಾರೆ( ಸಹಾಯ ನಿಧಿ)

ಜೊತೆ ಕಾರ್ಯದರ್ಶಿ-

ಹಸನ್ ಸಅದಿ ಪೈಂಬಚ್ಚಾಲ್ ( ಸಾಂತ್ವನ)

ಸಿದ್ದೀಕ್ ಸಅದಿ ಎಣ್ಮೂರು ( ಸಹಾಯ ನಿಧಿ)

ಕಾರ್ಯಕಾರಿ ಸಮಿತಿ ಸದಸ್ಯರು –

ಅಬ್ದುಲ್ಲಾ ಸಅದಿ ಮೇನಾಲ

ಹನೀಫ್ ಸ ಅದಿ ಪಂಜಿಕ್ಕಲ್

ಇಸ್ಮಾಯಿಲ್ ಸಅದಿ ಕುಂಭಕ್ಕೋಡ್

ಅಬ್ದುರ್ರಹ್ಮಾನ್ ಸಅದಿ ಕನಕಮಜಲು

ಮುಖ್ತಾರ್ ಸ ಅದಿ ಮೇನಾಲ

ನೌಶಾದ್ ಸ ಅದಿ ಪೆರುವಾಜೆ

ನಂತರ ನಮ್ಮನ್ನಗಲಿದ ಸ ಅದಿಯಾ ಉಸ್ತಾದರುಗಳ ಸನ್ನಿಧಿಗೂ ನಮ್ಮ ಕುಟುಂಬದವರಿಗೂ ತಹ್ಲೀಲ್ ಸಮರ್ಪಿಸಿ ದುಆ ನಡೆಯಿತು. ಸಿದ್ದೀಕ್ ಸಅದಿ ಸ್ವಾಗತಿಸಿ ರಿಯಾನ್ ಸಅದಿ ವಂದಿಸಿದರು.

ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವು ಕೊನೆಗೊಳಿಸಲಾಯಿತು.

m

Related Posts