ಸುಳ್ಯ: ಮೊಬೈಲ್ ಪ್ರಿಯರು ಶಾಕ್ ಆಗಲು ಸಿದ್ಧರಾಗಿರಿ! ಸ್ಮಾರ್ಟ್ಫೋನ್ ತಯಾರಿಕಾ ದಿಗ್ಗಜ ರಿಯಲ್ ಮಿ ಈ ಓಣಂ ಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಲು ಸಜ್ಜಾಗಿದೆ. ಕಂಪನಿಯ ಧ್ಯೇಯವಾಕ್ಯ “ಮೇಕ್ ಇಟ್ ರಿಯಲ್” ನಂತೆ ಈ ಬಾರಿ ಎಲ್ಲವನ್ನೂ ಮೀರುವ ಪ್ರಯತ್ನವಾಗಿದೆ.
AI ಶಕ್ತಿಯ ತ್ರಿ-ಪರಿಮಾಣ ಕೂಲಿಂಗ್ ವ್ಯವಸ್ಥೆ
ಬಹು ವೇಗದ ಬಳಕೆಯ ನಡುವೆಯೂ ಫೋನ್ ನ ತಾಪಮಾನ ಏರದಂತೆ ನಿಯಂತ್ರಿಸಲು ಎಐ ಚಾಲಿತ ತ್ರಿ-ಡೈಮೆನ್ಷನಲ್ ಕೂಲಿಂಗ್ ವ್ಯವಸ್ಥೆ ಅಳವಡಿಸಲಾಗುತ್ತೆ. ಇದು ಯಂತ್ರದ ದೀರ್ಘಾಯುಷ್ಯ ಹಾಗೂ ಸುಗಮ ಕಾರ್ಯನಿರ್ವಹಣೆಗೆ ಸಹಕಾರಿಯಾಗಲಿದೆ
ಆಶಯ ಹಾಗೂ ನಿರೀಕ್ಷೆ
ಪರಿಸರ ಸ್ನೇಹಿ ವಿನ್ಯಾಸ, ವೇಗದ ಚಾರ್ಜಿಂಗ್ ಹಾಗೂ ದೀರ್ಘಕಾಲಿಕ ಬಳಕೆದಾರರ ಅನುಭವವನ್ನು ಗಮನದಲ್ಲಿಟ್ಟುಕೊಂಡು ಈ ಫೋನ್ ವಿನ್ಯಾಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಈ ಹೊಸ ಟೆಕ್ನೋಲಾಜಿಕಲ್ ಚಲನೆಯಿಂದಾಗಿ ಸ್ಮಾರ್ಟ್ಫೋನ್ ಕ್ಷೇತ್ರದಲ್ಲಿ ರಿಯಲ್ ಮಿಯು ಮತ್ತೊಮ್ಮೆ ಗಮನ ಸೆಳೆಯಲಿದೆ ಎಂಬ ನಿರೀಕ್ಷೆ ಇದೆ





m

