ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಪ್ರಾಯಣಿಸುತ್ತಿದ್ದ ಟ್ಯಾಂಕರ್ ಹಾಗೂ ಸುಳ್ಯದಿಂದ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಡಸ್ಟರ್ ಕಾರು ನಡುವೆ ಕಲ್ಲುಗುಂಡಿ ಕಡಪಾಲ ಬಳಿ ಅಪಘಾತ ನಡೆದಿದೆ.
ಮಹಿಳೆ ಸಾವನ್ನಪ್ಪಿದ್ದು ಇಬ್ಬರು ಗಂಭೀರಗಾಯಗೊಂಡಿರುತ್ತದೆ ಗಾಯಾಳುಗಳನ್ನು ಸುಳ್ಯ ಅಸ್ಪತ್ರೆಗೆ ಸಾಗಿಸಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.





m
