Featured, ಅಂಕಣ, ಸ್ಥಳೀಯ

ದಾರುಲ್ ಅಮೀನ್ ಯೋಜನೆಗೆ ಎಸ್ ವೈ ಎಸ್ ವತಿಯಿಂದ ಸಹಾಯಧನ

ಅಲ್ ಆಮೀನ್ ವೇಲ್ಫೇರ್ ಅಸೋಸಿಯೇಷನ್ (ರಿ )ಗೂನಡ್ಕ ಇದರ ವತಿಯಿಂದ ಬಡ ಕುಟುಂಬಕ್ಕೆ ನಿರ್ಮಿಸಿ ಕೊಡುತ್ತಿರುವ *ದಾರುಲ್ ಅಮೀನ್*ಮನೆ ನಿರ್ಮಾಣಕ್ಕೆ ಎಸ್ ವೈ ಎಸ್ ಗೂನಡ್ಕ ಶಾಖೆ ವತಿಯಿಂದ ರೂ. 10000/=ಸಹಾಯ ಧನವನ್ನು ಬದ್ರಿಯಾ ಜುಮಾ ಮಸ್ಜಿದ್ ಖತೀಬ್ ಬಹು@ಅಬೂಬಕ್ಕರ್ ಸಖಾಫಿ ಅಲ್ ಅರ್ಷದಿ ಅವರ ಮುಖಾಂತರ ಅಲ್ ಅಮೀನ್ ವೇಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಜಾಫರ್ ಸಾದಿಕ್ ಕುಂಭಕ್ಕೋಡ್ ಅವರಿಗೆ ಹಸ್ತಾಂತರಿಸಲಾಯ್ತು. ಈ ಸಂದರ್ಭದಲ್ಲಿ ಎಸ್ ವೈ ಎಸ್ ಅಧ್ಯಕ್ಷರಾದ ಮುನೀರ್ ಪ್ರಗತಿ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ.ಕಾರ್ಯದರ್ಶಿ ಜಾಬಿರ್ ಎಂ ಬಿ. ಎಸ್ ವೈ ಎಸ್ ಸಾಂತ್ವನ ಕಾರ್ಯದರ್ಶಿ ಹಾರಿಸ್ ಕೆ ಎಸ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಜಮಾ ಅತ್ ಅಧ್ಯಕ್ಷರಾದ ಮಹಮ್ಮದ್ ಕುಞ ಗೂನಡ್ಕ ಹಾಗೂ ಸರ್ವ ಸದಸ್ಯರು ಅಲ್ ಅಮೀನ್ ವೇಲ್ಫೇರ್ ಅಸೋಸಿಯೇಷನ್ ಸರ್ವ ಸದಸ್ಯರು ಕಾರ್ಯಕ್ರಮದಲಿ ಉಪಸ್ಥಿತರಿದ್ದರು.

m

Related Posts