ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರ SDPI ಕಛೇರಿಹತ್ತಿರ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು,ಸಮಸ್ತ ಕನ್ನಡಿಗರಿಗೆ,ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ಹೇಳುತ್ತಾ ,ತಾಲೂಕು ಅಧ್ಯಕ್ಷರು ಫಯಾಜ್ ,ಮತ್ತು ಕಾರ್ಯದರ್ಶಿ ನೂರ ಅಹಮ್ಮದ್,ಜಿಲ್ಲಾ ಸಮಿತಿ ಸದಸ್ಯರು ಸೈಯದ್ ಬಾಬಾ, ಮತ್ತು ಸಮಿತಿ ಸದಸ್ಯರು ಪಾಲ್ಗೊಂಡಿದ್ದರು ಹಾಗೆ ಕನ್ನಡ ಇತಿಹಾಸ ಹೇಗೆ ಮೈಸೂರು ರಾಜ್ಯ ,ಕರ್ನಾಟಕ ಆಯ್ತು ಮತ್ತು ಕನ್ನಡ ಇತಿಹಾಸದ ಬಗ್ಗೆ ಭಾಹಣ ಮಾಡಿ,ಸ್ವೀಟ್ ಹಂಚಿ ಸಂಭ್ರಮ ನಡೆಸ ಲಾಯುತು (SDPI ದೊಡ್ಡಬಳ್ಳಾಪುರ )




m
