ಕೊಯನಾಡು:- ಸೌಹಾರ್ಧ ಫ್ರೆಂಡ್ಸ್ ವತಿಯಿಂದ ನವೆಂಬರ್ 16 ರಂದು ಕೊಯನಾಡು ಮೈದಾನದಲ್ಲಿ ಶಟಲ್ ಬ್ಯಾಟ್ಮಿಟನ್ ಪಂದ್ಯಾಟ ಯಶಸ್ವಿಯಾಗಿ ನಡೆಯಿತು
ಚಾಂಪಿಯನ್ ಪಟ್ಟವನ್ನು ಹನೀಫ್ ಎಸ್ ಪಿ ಮತ್ತು ರಿನ್ಸನ್ ತಮ್ಮದಾಗಿಸಿಕೊಂಡರು, ರನ್ನರ್ಸ್ ಪಟ್ಟವನ್ನು ಮಿರ್ಷಾದ್ ಮತ್ತು ರುಶೈದ್ ತಮ್ಮದಾಗಿಸಿಕೊಂಡರು, ತೃತೀಯ ಸ್ಥಾನವನ್ನು ಸಲೀಂ ಮತ್ತು ಸಿ ಕೆ ಹಾರಿಸ್ ಹಾಗೂ ಚತುರ್ಥ ಸ್ಥಾನವನ್ನು ನಾಗರಾಜ್ ಮತ್ತು ಉಮ್ಮರ್ ತಾಜ್ ತಮ್ಮದಾಗಿಸಿಕೊಂಡರು.

ಕಾರ್ಯಕ್ರಮವನ್ನು ಹಸೈನಾರ್ ಚಟ್ಟೆಕ್ಕಲ್ಲು ಮತ್ತು ರುನೈಝ್ ಕೊಯನಾಡು ನಿರೂಪಿಸಿದರು.





m

