Featured, ಅಂಕಣ, ಸ್ಥಳೀಯ

AVSS ಸುಳ್ಯ ಶಾಖೆಯ ವತಿಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆ

ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ಸುಳ್ಯ ಶಾಖೆಯ ವತಿಯಿಂದ ನವೆಂಬರ್ 26ರಂದು ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು. ಬಾಬಾ ಸಾಹೇಬ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಹಾಗೂ ಸಂವಿಧಾನ ಪೀಠಿಕೆಗೆ ದೀಪ ಬೆಳಗಿಸಿ, ಮತ್ತು ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಮಾಡಲಾಯಿತು.

ಅಧ್ಯಕ್ಷತೆ ಕರುಣಾಕರ್ ಪಲ್ಲತ್ತಡ್ಕ,,ಚಂದ್ರಶೇಖರ.ಕೆ.ಪಲ್ಲತ್ತಡ್ಕ,ಚೋಮ ಗಾಂಧಿನಗರ ,ಹರೀಶ್ ಮೇನಾಲ,ಸತೀಸ್ ಬೂಡುಮಕ್ಕಿ,ಪ್ರಕಾಶ್ ಪಾತೆಟ್ಟಿ,ಅಚ್ಚುತ ಮೇಲ್ಕಜೆ,ವಿಜಯ್ ಕುಮಾರ್, ಜಯಶ್ರೀ ಮೇಡಂ,ಜಯಂತಿ ಮೇಡಂ,ಹರಿಣಾಕ್ಷಿ ಮೇಡಂ,ಬೇಬಿ ಮೇಡಂ,ಜ್ಯೋತಿ ಮೇಡಂ ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

m

Related Posts