ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಅಹಮದ್ ಅನ್ಸಿಫ್ ರವರು 513 ಅಂಕಗಳೊಂದಿಗೆ (85.5% ) ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿರುತ್ತಾರೆ.
ಬಿಳಿಯಾರಿನ ಅಶ್ರಫ್ ಆದೂರು ಹಾಗೂ ನಿಶಾ ದಂಪತಿಯ ಹಿರಿಯ ಪುತ್ರನಾಗಿರುತ್ತಾನೆ.




m
