Featured, ಅಂಕಣ, ಸ್ಥಳೀಯ

ಕೊಯನಾಡು ನಿವಾಸಿ ಎಂ.ಕೆ. ಮಹಮ್ಮದ್ ಅಲಿ ನಿಧನ

ಕೊಯನಾಡು, ಜುಲೈ 10: ಕೊಯನಾಡು ನಿವಾಸಿ ಹಾಗೂ ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿ ಜಮಾಅತ್ ಸದಸ್ಯರಾದ ಎಂ.ಕೆ. ಮಹಮ್ಮದ್ ಅಲಿ (ಸುಮಾರು 60) ಅವರು ಹೃದಯಾಘಾತದಿಂದ ಮಡಿಕೇರಿಯಲ್ಲಿ ನಿಧನರಾದರು.

ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಅವರು, ತಮ್ಮ ಸರಳತೆ ಮತ್ತು ಸೇವಾಭಾವದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.

ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಬಂಧುಬಳಗ ಮತ್ತು ಸ್ನೇಹಿತರ ವಲಯದಲ್ಲಿ ಅವರ ಅಗಲಿಕೆಗೆ ಶೋಕ ವ್ಯಕ್ತವಾಗಿದೆ.

m

Related Posts