ಶಾಖಾಧಿಕಾರಿಗಳ ಕಚೇರಿ ಕಾರ್ಯ ಮತ್ತು ಪಾಲನೆ ಶಾಖೆ ಸಂಪಾಜೆ ಕಛೇರಿಗೆ ಮಾನ್ಯ ಶಾಸಕರಾದ ಎ ಎಸ್ ಪೊನ್ನಣ್ಣ ರವರ ಕಾರ್ಯದರ್ಶಿ ಹಾಗೂ ವಿಶೇಷ ಕರ್ತವ್ಯ ಅಧಿಕಾರಿಗಳು ವಿದ್ಯುತ್ ಸಮಸ್ಯೆ ಬಗೆಹರಿಸಲು ಭೇಟಿ
ಸಂಪಾಜೆ:- ಮೇ 29 ಗುರುವಾರ ದಂದು ಸಂಪಾಜೆ ಶಾಖಾಧಿಕಾರಿಗಳ ಕಚೇರಿ ಕಾರ್ಯ ಮತ್ತು ಪಾಲನೆ ಶಾಖೆ ಸಂಪಾಜೆ ಕಛೇರಿಗೆ ಮಾನ್ಯ ಶಾ...