ಯಾರದೇ ಸುದ್ದಿಗೆ ಹೋಗದ ಕಷ್ಟ ಪಟ್ಟು ಕುಟುಂಬ ಸಾಕಲು ಹಗಲು ರಾತ್ರಿ ದುಡಿಯುತ್ತಿದ್ದ ಕೊಳ್ತಮಜಲು ಅವರ ಹತ್ಯೆ ಸಹಿಸಲು ಸಾಧ್ಯವಾಗುತ್ತಿಲ್ಲ
ಇಡೀ ಮನು ಕುಲವೇ ಕಣ್ಣೀರು ಸುರಿಸುವಂತ್ ಘಟನೆ ನಡೆದಿದೆ ಇವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ಅಲ್ಲಾಹನು ನೀಡಲಿ ಇದೇ ಸಂದರ್ಭದಲ್ಲಿ SYF ಪುತ್ತೂರು ಇದರ ಸದಸ್ಯರಾದ ರಿಲ್ಯಾಕ್ಸ್ ಇನ್ ಗ್ರೂಪ್ ಆಫ್ ಕಂಪನಿ ಮಡಿಕೇರಿ ಇದರ ಮಾಲಕರಾದ ಹನೀಫ್ ಪೆರ್ಲಾಪ್* ರವರು *ಶಹೀದ್ ಅಬ್ದುಲ್ ರೆಹಮಾನ್ ಅವರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ.
ಅಲ್ಲದೆ ಸಮುದಾಯದ ಇತರ ಉದ್ಯಮಿಗಳೂ ಅವರ ಕುಟುಂಬದ ಜೊತೆ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ ಹೊರ ರಾಜ್ಯದಲ್ಲಿರುವ ಹನೀಫ್ ಪೆರ್ಲಾಪು ಎರಡು ಮೂರು ದಿನದೊಳಗೆ ಊರಿಗೆ ಬಂದು ದೇಣಿಗೆ ಕುಟುಂಬಕ್ಕೆ ಹಸ್ತಾo ತರಿಸಲಿದ್ದಾರೆ.





m
