ಪುತ್ತೂರು ವಿಧಾನಸಭಾ ಕ್ಷೇತ್ರ ದ ಯುವ ಕಾಂಗ್ರೆಸ್ನ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದರೊಂದಿಗೆ ನಿನ್ನೆ ಹತ್ಯೆ ಆದ ಯುವಕನ ನ್ಯಾಯಕ್ಕಾಗಿ ಹೋರಾಟದ ಮೂಲಕ ಮುಂದುವರಿಯುವೆ..
ಅಮಾಯಕ ಯುವಕನ ಸಾವಿಗೆ ನ್ಯಾಯ ಸಿಗುವ ವರೆಗೂ ಪಕ್ಷದ ಮುಂದಿನ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಲ್ಲ… ಎಂದು ಪತ್ರಿಕಾ ಪ್ರಕಟಣೆ ಮೂಲಕ ಭಾತೀಷ್ ಅಳಕೆಮಜಲು ರವರು ತಿಳಿಸಿದ್ದಾರೆ.




m
