ಜಿಲ್ಲೆಯ ಸಾಮರಸ್ಯವನ್ನು ಹದಗೆಡಲು ದ್ವೇಷ ಬಾಷಣ ಮೂಲಕ ಸಮೂಹ ವನ್ನು ಪ್ರಚೋದಿಸಿ ಅಮಾಯಕರ ಹತ್ಯೆಗೆ ಕಾರಣವಾಗುವವರನ್ನು. ಸರಕಾರ ಕೂಡಲೆ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು : ಹಮೀದ್ ಕುತ್ತಮೊಟ್ಟೆ
ಸುಳ್ಯ : ಬಂಟ್ವಾಳ ಕೊಳತ್ತಮಜಲ್ ನಿವಾಸಿ ಅಮಾಯಕ ಯವಕ ರಹೀಮ್ ನನ್ನು ಹತ್ಯೆ ಮಾಡಿದ ಪ್ರಚೋದಿತ ಗೊಂಡ ಹಿಂದೂ ತೀವ್ರವಾದಿಗಳ ಕೃತ್ಯ! ತೀವ್ರ ಖಂಡನೀಯ. ಇದು ಜಿಲ್ಲೆಯಲ್ಲಿ ಸೌಹಾರ್ದ, ಸಾಮರಸ್ಯ ದೊಂದಿಗೆ ಬದುಕುತ್ತಿರುವ ಎಲ್ಲಾ ಸಮುದಾಯದ ಜನರು ಈ ಹತ್ಯೆ ಯನ್ನು ಒಪ್ಪಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಕೂಡಲೇ ಆರೋಪಿ ಗಳನ್ನು ಬಂಧಿಸಿ. ಕಠಿಣ ಕ್ರಮ ಕೈಗೊಳ್ಳಲು ಸರಕಾರಕ್ಕೆ ಸುಳ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ಆಗ್ರಹಿಸಿದ್ದಾರೆ
ಕೇವಲ ರಾಜಕೀಯ, ಆಧಿಕಾರದ ಆಮಲನ್ನು ಪಡೆಯಲು ಕೋಮು, ಹಿಂದುತ್ವದ ತೀವ್ರವಾದವನ್ನು ಬಳಸಿ ಜಿಲ್ಲೆಯ ಸಾಮರಸ್ಯವನ್ನು ಹದಗೆಡಲು ದ್ವೇಷ ಬಾಷಣ ಮೂಲಕ ಸಮೂಹ ವನ್ನು ಪ್ರಚೋದಿಸಿ ಅಮಾಯಕರ ಹತ್ಯೆಗೆ ಕಾರಣವಾಗುವವರನ್ನು. ಸರಕಾರ ಕೂಡಲೆ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಮಾತ್ರವಲ್ಲ ರಹೀಮ್ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು. ಎಂದು ನಾನು ಸರಕಾರಕ್ಕೆ ಒತ್ತಾಯಿಸುತ್ತೆನೆ.





m

