ಸುಳ್ಯದಿಂದ ಅಜ್ಜಾವರ ಮಂಡೆಕೋಲು – ಅಡೂರು – ಕೊಟ್ಯಾಡಿ ಮಾರ್ಗವಾಗಿ ಕುಂಟಾರಿಗೆ ಕೆ ಎಸ್ ಆರ್ ಟಿ ಸಿ ಬಸ್ಸು ಸಂಚಾರ ಪ್ರಾರಂಭಿಸುವಂತೆ ಸುಳ್ಯ ಯುವ ಕಾಂಗ್ರೆಸ್ ವತಿಯಿಂದ ಸುಳ್ಯ ಡಿಪೋ ಮ್ಯಾನೇಜರ್ ಗೆ ಮನವಿ
ಸುಳ್ಯದಿಂದ ಕಾಸರಗೋಡಿಗೆ ಅಜ್ಞಾವರ - ಅಡಂಗಾಯ-ಮಂಡೆಕೋಲು - ಅಡೂರು ಮಾರ್ಗವಾಗಿ ಕೊಟ್ಯಾಡಿ ಮುಖಾಂತರ ಕರ್ನಾಟಕ ರಾಜ್ಯ ರಸ್ತ...