ಕಡಬ : ಎಂ ವೈ ಎಂ ನೆಟ್ಟಣ ಹಾಗೂ ಸೈಂಟ್ ಮೇರಿಸ್ ಸ್ಪೋರ್ಟ್ ಅಂಡ್ ಆರ್ಟ್ಸ್ ಕ್ಲಬ್ ವತಿಯಿಂದ ಬೃಹತ್ ಸ್ವಚ್ಚತಾ ಕಾರ್ಯಕ್ರಮ ದಿನಾಂಕ ಮಾಚ್೯ 9 ರಂದು ನಡೆಯಿತು ನೆಟ್ಟಣ ಪಟ್ಟಣ ದಿಂದ ಆರಂಭಿಸಿ ಬಿಳಿನೆಲೆ ವರಗೆ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಂಡರು

ಈ ಎರಡು ಸಂಘಟನೆಯ ಸದಸ್ಯರು ಅಲ್ಲದೆ ಸ್ಥಳೀಯ ರಿಕ್ಷಾ ಚಾಲಕರು ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಸಹಕರಿಸಿದರು ಎಸ್ ಎಂ ವೈ ಎಂ ನ ಅಧ್ಯಕ್ಷ ರಾದ ಆಕಾಶ್ ಹಾಗೂ ಸೈಂಟ್ ಮೇರಿಸ್ ಸ್ಪೋರ್ಟ್ ಅಂಡ್ ಆರ್ಟ್ಸ್ ಕ್ಲಬ್ ಇದರ ಅಧ್ಯಕ್ಷ ರಾದ ಸೆಬಾಸ್ಟಿಯನ್, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಸುಮಾರು … 2 ಪಿಕಪ್ ಲೋಡ್ ನಷ್ಟು ಕಸವನ್ನು ವಿಲೇವಾರಿ ಮಾಡಲಾಯಿತು





m

