ಮಡಿಕೇರಿ : AIKMCC ಬೆಂಗಳೂರು ಸೆಂಟ್ರಲ್ ಕಮಿಟಿ, AIKMCC ಮಡಿಕೇರಿ ಏರಿಯಾ ಕಮಿಟಿ, ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯುಮಾನಿಟಿ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲೆಯ ಎರಡನೇ ಪಾಲಿಯೇಟಿವ್ ಕೇರ್ ವಾಹನವನ್ನು ಮಡಿಕೇರಿ ಶಾಸಕರಾದ ಮಂತರ್ ಗೌಡ ಲೋಕಾರ್ಪಣೆ ಗೊಳಿಸಿದರು, ಇದೆ ಸಂದರ್ಭದಲ್ಲಿ ಅರ್ಹ ರಿಗೆ ರಂಝಾನ್ ಕಿಟ್ ವಿತರಣೆ ಮಾಡಲಾಯಿತು ಈ ಕಾರ್ಯಕ್ರಮ ದಲ್ಲಿ ಯಾಕೂಬ್ ಬಜೆಗುಂಡಿ,ನೌಷಾದ್ MK,ಸಯ್ಯದ್ ಅಫ್ಹಾಂ ಅಲೀ ತಂಙಳ್,ಖಲಂದರ್ ಎಲಿಮಲೆ,ಇಕ್ಬಾಲ್ ಸುಣ್ಣಮೂಲೆ, ತಾಜುದ್ದೀನ್ ಟರ್ಲಿ, ಶರಾಫತ್ ಕಟ್ಟೆಕ್ಕಾರ್, ಹಾಗೂ ಕೊಡಗು ಜಿಲ್ಲೆಯ ಎಲ್ಲಾ AIKMCC ಕಾರ್ಯಕರ್ತರು ಉಪಸ್ಥಿತರಿದ್ದರು






m

