Featured, ಅಂಕಣ, ಸ್ಥಳೀಯ

ವಾಯ್ಸ್ ಆಫ್ ಬೆಳ್ತಂಗಡಿ ವಾಟ್ಸಪ್ಪ್ ಗ್ರೂಪ್ ಇದರ ವತಿಯಿಂದ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಸೌಹಾರ್ದ ಇಫ್ತಾರ್ ಕೂಟ

ಬೆಳ್ತಂಗಡಿ (ಮಾ-25):ವಾಯ್ಸ್ ಆಫ್ ಬೆಳ್ತಂಗಡಿ ವಾಟ್ಸಪ್ಪ್ ಗ್ರೂಪ್ ವತಿಯಿಂದ ಮಂಗಳವಾರ, ಖಿಲರ್ ಜುಮ್ಮಾ ಮಸೀದಿ ಬೆಳ್ತಂಗಡಿಯಲ್ಲಿ ಇಫ್ತಾರ್ ಮೀಟ್ ಕಾರ್ಯಕ್ರಮ ನಡೆಯಿತು.

   ವಾಯ್ಸ್ ಆಫ್ ಬೆಳ್ತಂಗಡಿ ವಾಟ್ಸಪ್ಪ್ ಡೈರೆಕ್ಟರ್ ಗಳಾದ ಇರ್ಫಾನ್ ಅಬುದಾಬಿ ಹಾಗೂ ಹೈದರ್ ಬಿ.ಕೆ ನೇತೃತ್ವದಲ್ಲಿ ಇಫ್ತಾರ್ ಕಾರ್ಯಕ್ರಮ ನಡೆಯಿತು.

   ಖಿಲರ್ ಜುಮ್ಮಾ ಮಸೀದಿ ಅಧ್ಯಕ್ಷರಾದ ನಝೀರ್ ಬಿ. ಎ, ಮಸೀದಿ ಖತೀಬರಾದ ಹನೀಫ್ ಫೈಝಿ, SDPI ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಹನೀಫ್ ಅಡ್ವೋಕೇಟ್, ಮೆಹಬೂಬ್ ಸಂಜಯನಗರ, ಅತಿಥಿಗಳಾಗಿ ಆಗಮಿಸಿದ್ದರು.

         ಈ ಸಂದರ್ಭದಲ್ಲಿ ವಾಯ್ಸ್ ಆಫ್ ಬೆಳ್ತಂಗಡಿ ವಾಟ್ಸಪ್ಪ್ ಗ್ರೂಪ್ ಪದಾಧಿಕಾರಿಗಳು, ಜಮಾತ್ ಬಾಂದವರು ಇಫ್ತಾರ್ ಕಾರ್ಯಕ್ರಮ ಪಾಲ್ಗೊಂಡರು.

m

Related Posts