ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಮಾ 27 ರಂದು ನಡೆದಿದ್ದು ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರು ಮೂರು ಚುಟುಕುಗಳ ವಾಚನದೊಂದಿಗೆ ರಾಜ್ಯಮಟ್ಟದ ಡಾ ಎಂ.ಜಿ.ಆರ್ ಅರಸ್ ಚುಟುಕು ಕಾವ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು.(ಚಿತ್ರದಲ್ಲಿ ಬಲಭಾಗದಿಂದ ನಾಲ್ಕನೆಯವರು ಎಂ.ಎ.ಮುಸ್ತಫಾ ಬೆಳ್ಳಾರೆ)




m
