ಸುಳ್ಯ : ಚರಿತ್ರೆ ಪ್ರಸಿದ್ಧ ಜಾಲ್ಸೂರು ಅಡ್ಕಾರ್ ಮಖಾಂ ಉರೂಸ್ ಇಂದಿನಿಂದ ಆರಂಭ ಗೊಂಡು ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಜರುಗಲಿದೆ. ಇಂದು MJM ಜಾಲ್ಸೂರು ಇದರ ಖತೀಬರಾದ ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನು ಇವರು ಉರೂಸ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಹಾಗೂ ಪ್ರಸಿದ್ಧ ಇಸ್ಲಾಮಿಕ್ ಮತ ಪ್ರಭಾಷಣ ಗಾರ ಖಾರಿಹ್ ಮುಸ್ತಫಾ ಸಖಾಫಿ ತೆನ್ನಲ ಉಸ್ತಾದ್ ಮುಖ್ಯಪ್ರಭಾಷಣ ಮಾಡಲಿದ್ದಾರೆ. ಎಂದು ಇವಾರ್ತೆಗೆ ಸಂಘಟಕರು ತಿಳಿಸಿದ್ದಾರೆ






m

