Featured, ಅಂಕಣ, ಸ್ಥಳೀಯ

ಮಡಿಕೇರಿ : ಜೋಡುಪಾಲ 2 ನೇ ಮೊನ್ನಂಗೇರಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಹಳ್ಳಕ್ಕೆ

ಮಡಿಕೇರಿ : ಜೋಡುಪಾಲ 2 ನೇ ಮೊನ್ನಂಗೇರಿ ಬಳಿ ಮಡಿಕೇರಿ ಯಿಂದ ಸರಕು ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಮಗುಚಿ ಬಿದ್ದು ಲಾರಿ ಜಖಂ ಗೊಡಿರುತ್ತದೆ 2018-19 ರ ಭೂಕುಸಿತ ಸಂಭವಿಸಿದ ಸಂಧರ್ಭದ ಇಲ್ಲಿ ರಾಷ್ಟೀಯ ಹೆದ್ದಾರಿ ಬದಿ ಕುಸಿದಿದ್ದು ಈ ಸ್ಥಳದಲ್ಲಿ ಹೆಚ್ಚೆಚ್ಚು ಅಪಘಾತಗಳು ಸಂಭವಿಸುತ್ತದೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ. : ಅಪಘಾತದಲ್ಲಿ ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ

m

Related Posts