Featured, ಸ್ಥಳೀಯ

ಮದೆನಾಡು : ದೇವರಕೊಲ್ಲಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು : ಕಾರಿನ ಒಳಗೆ ಏನಿತ್ತು ಗೊತ್ತಾ!…

ಮದೆನಾಡು : ದೇವರಕೊಲ್ಲಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು : ಕಾರಿನ ಒಳಗೆ ಏನಿತ್ತು ಗೊತ್ತಾ!…

ಮಡಿಕೇರಿ : ಮದೆನಾಡು ದೇವರಕೊಲ್ಲಿ ಎಂಬಲ್ಲಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿರುವ ಘಟನೆ ಇದೀಗ ವರದಿಯಾಗಿದೆ.

ಇನ್ನೇನು ಊರವಾರು ಗಾಬರಿಗೊಂಡು ಸ್ಥಳಕ್ಕೆ ದಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದಾಗ ಕಾರಿನ ಒಳಗೆ ಕಂಡು ಬಂದ ದೃಷ್ಯ ಬೆಚ್ಚಿಬೀಳಿಸುವಂತಿತ್ತು.

ಅಂತದ್ದೆನೆಂದರೆ ರಕ್ಷಣಾ ಕಾರ್ಯಕ್ಕಾಗಿ ಮುಂದಾದ ಜನರ ಕಣ್ಣಿಗೆ ಬಿದ್ದದ್ದು, ಭಾರಿ ಪ್ರಮಾಣದಲ್ಲಿ ಗಾಂಜ ಪ್ಯಾಕೆಟ್ ಗಳು ಕಂಡುಬಂದಿದೆ.

ಊರಿನವರು ಮಾಲ್ ಸಮೇತ ಕಾರು ಚಾಲಕ ಹಾಗೂ ಸಹ ಪ್ರಯಾಣಿಕರನ್ನು ಪೋಲಿಸರಿಗೆ ಒಪ್ಪಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ , ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

m

Related Posts