Featured, ಅಂಕಣ, ಸ್ಥಳೀಯ

ನಗರ ವ್ಯಾಪ್ತಿಯಲ್ಲಿ 1996 ನಂತರ ಮಂಜೂರಾದ ಎನ್ ಸಿ ಆರ್ ದರ್ಕಾಸ್ ಕಡತಗಳನ್ನು 1 ರಿಂದ 5 ನಮೂನೆ ಮಾಡಿ ಪ್ಲಾಟಿಂಗ್ ಮಾಡಿಸಲು ಆದೇಶ ನೀಡುವಂತೆ ಸೂಡ ಅಧ್ಯಕ್ಷ ರಿಂದ ಕಂದಾಯ ಸಚಿವರಿಗೆ ಮನವಿ

ಕರ್ನಾಟಕ ಸರ್ಕಾರ ದ ಮಹತ್ವಾ ಕಾ oಕ್ಷಿ ಯೋಜನೆಯಾದ ಅಕ್ರಮ ಸಕ್ರಮ ದರ್ಕಾಸ್ ಫೈಲ್ ಗಳ ಪ್ಲಾಟಿಂಗ್ ಮಾಡುವ ಪ್ರಕ್ರಿಯೆಯನ್ನು ಸರಳೀಕರಣ ಗೊಳಿಸಿ ಬಹು ಕಾಲದ ಬೇಡಿಕೆಯನ್ನು ಸರಕಾರ ಈಡೇರಿಸಿರುವುದು ಅಭಿನಂದನಾರ್ಹ, ಆದರೆ ನಗರ ವ್ಯಾಪ್ತಿಯಲ್ಲಿ 1996 ರ ಮುಂಚಿತವಾಗಿ ಮಂಜೂರಾದ ಕಡತಗಳಿಗೆ ಮಾತ್ರ ಸೀಮಿತ ಮಾಡಿರುವುದರಿಂದ ತುಂಬಾ ತೊಂದರೆ ಯಾಗಿರುತ್ತದೆ

m

Related Posts