ಅವರಿಗಾಗಿ ಹುಡುಕಾಟದ ಕಾರ್ಯಾಚರಣೆ ಆರಂಭ
ಪುತ್ತೂರು : ಬಿಜೆಪಿ ಮುಖಂಡ, ಪುತ್ತೂರು ಪುರಸಭೆ ಸದಸ್ಯ, ಈ ಮೊದಲು ಸುಳ್ಯ ದಲ್ಲಿ ಮಂಗಳ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದ ರಮೇಶ್ ರೈ ನೆಲ್ಲಿಕಟ್ಟೆ ಇವರದ್ದು ಎನ್ನಲಾದ ಬೈಕ್, ಶರ್ಟ್ ಕನ್ನಡಕ, ಮೊಬೈಲ್, ಪಾಣೆಮಂಗಳೂರು ಹಳೆ ಸೇತುವೆ ಬಳಿ ಪತ್ತೆಯಾಗಿದೆ. ಇದು ಆತಂಕಕ್ಕೆ ಕಾರಣವಾಗಿದ್ದು ಸದ್ಯ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ







m
