Featured, ಅಂತರಾಜ್ಯ, ಇತರೆ, ಸ್ಥಳೀಯ

ಕೇರಳ : ಮಹಿಳೆಯ ಕತ್ತಿನಿಂದ ಚಿನ್ನದ ಸರ ಕಸಿದು ಪರಾರಿ : ಸುಳ್ಯ ಮೂಲದ ಆರೋಪಿ ಬಂಧನ

ಕೇರಳ : ಮೇ 22 ರಂದು ತಳಿಪರಂಬ ವರಡೂರು ಎಂಬಲ್ಲಿ ಮಹಿಳೆಯ ಕತ್ತಿನಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಆರೋಪಿ. ಸುಳ್ಯ ಮೂಲದ ರಹೀಮ್ ನನ್ನು ತಳಿಪರಂಬ ಪೊಲೀಸರು ಬಂಧಿಸಿದ್ದಾರೆ

ಮೇ 22 ರಂದು ವರಡೂರು ಅಂಗಡಿಯಿಂದ ದಿನಸಿ ಖರೀದಿಸಿ ಹಿಂತಿರುಗಿ ಬರುತ್ತಿದ್ದ ಮಹಿಳೆ ಸುಲೋಚನ ಎಂಬುವವರಲ್ಲಿ. ವಿಳಾಸ ಕೇಳುವ ನೆಪದಲ್ಲಿ ಅವರ ಕತ್ತಿನಲ್ಲಿ ಇದ್ದ ಚಿನ್ನದ ಸರವನ್ನು ಕರ್ನಾಟಕ ನೊಂದಣಿ ಸಂಖ್ಯೆ ಇರುವ ಬೈಕ್ ನಲ್ಲಿ ಬಂದ ಇಬ್ಬರು ಕಸಿದು ಪರಾರಿಯಾಗಿದ್ದರು. ಇದೀಗ ತಳಿಪರಂಬ ಪೊಲೀಸರು ಆರೋಪಿ ಗಳಲ್ಲಿ ಒರ್ವ ನಾದ ಸುಳ್ಯ ಮೂಲದ ರಹೀಮ್ ನನ್ನು ಬಂದಿಸಿದ್ದಾರೆ. ಮತ್ತೋರ್ವ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ

m

Related Posts