ಸುಳ್ಯ : ಜಟ್ಟಿಪಳ್ಳ
ಕಲ್ಲುಗುಂಡಿ ನಿವಾಸಿ ಪ್ರಸ್ತುತ ಜಟ್ಟಿಪಳ್ಳದಲ್ಲಿ ವಾಸವಿದ್ದ ದಿವಂಗತ ಅಬ್ದುಲ್ಲಾ ಮುಳಿಯಾರು ಕಡೆಪಾಲ ರವರ ಪತ್ನಿ ಫಾತಿಮಾ ಅಡ್ಕಾರು (55) ಅನಾರೋಗ್ಯ ದಿಂದ (21/07/2025) ಸೋಮವಾರ ರಾತ್ರಿ ಜಟ್ಟಿಪಳ್ಳ ನಿವಾಸದಲ್ಲಿ ನಿಧನ ಹೊಂದಿದರು. ಇವರು ಮಕ್ಕಳಾದ ಅಸ್ಗರ್, ತಮೀಮ್ ನಾಸಿರ್, ತಂಝೀಮಾ, ಸನ ಹಾಗೂ ಅಳಿಯಂದಿರಾದ ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಅಧ್ಯಕ್ಷರಾದ ಉನೈಸ್ ಪೆರಾಜೆ, ಕಬೀರ್ ಕುತ್ತಮೊಟ್ಟೆ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಇವರ ಜನಾಝಾ ನಮಾಝ್ ಅಡ್ಕಾರ್ ಮಸೀದಿಯಲ್ಲಿ ನಡೆಯಲಿದೆ





m

