Featured, ಅಂಕಣ, ಸ್ಥಳೀಯ

ಸುಳ್ಯ “ಕುಂಬಕ್ಕೊಡು” ಚಾಲಕನ ನಿಯಂತ್ರಣ ತಪ್ಪಿ ಮಸೀದಿಯ ತಡೆಗೋಡೆ ಗೆ ಡಿಕ್ಕಿ ಹೊಡೆದ ಕಾರು

ಸುಳ್ಯ : ಕುಂಬಕ್ಕೊಡು ಇಂದು ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕುಂಬಕ್ಕೊಡು ಮಸೀದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ದೃಶ್ಯ ವೈರಲ್ ಅಗಿದೆ ..!

ಆಲೆಟ್ಟಿ ಗ್ರಾಮದ ಕೋಲ್ಚಾರ್ ಕೊಲ್ಲರ್ ಮೂಲೆ ನಿವಾಸಿ ಪ್ರದೀಪ್ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಪಲ್ಟಿಯಾಗಿ ಎದುರ ಕಡೆಯ ಮತ್ತೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಮಸೀದಿಯ ತಡೆಗೋಡೆಗೆ ತಿವ್ರ ಹಾನಿಯಾಗಿದ್ದು ಕಾರು ಸಂಪೂರ್ಣ ಜಖಂ ಗೊಂಡಿದೆ ಅದೃಷ್ಟವಶತ್ ಯಾರಿಗೂ ಗಾಯಗಳಾದ ವರದಿಯಾಗಿಲ್ಲ.

m

Related Posts