ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೋಸ್ಟ್ ಆಫೀಸ್ ಬಳಿಯಲ್ಲಿ ಇದೀಗ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ ಮಹಿಳೆಯೋರ್ವರು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕೇರಳ ನೊಂದಣಿ ಸಂಖ್ಯೆಯ ( KL 13 B 0808) ದ್ವಿಚಕ್ರ ವಾಹನ ಮಹಿಳೆಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಮಹಿಳೆ ಗಂಭೀರ ಗಾಯಗೊಂಡಿದ್ದು ಕೂಡಲೇ ಸ್ಥಳೀಯರು ಕೂಡಲೇ ಗಾಯಳುವನ್ನು ಉಪಚರಿಸಿದ್ದು ಗಾಯಗೊಂಡ ಮಹಿಳೆ ಕುಮಾರ್ ಚಿದ್ಕಾರ್ ರವರ ತಾಯಿಯೆಂದು ತಿಳಿದು ಬಂದಿದೆ ಅಂಬ್ಯುಲೆನ್ಸ್ ಚಾಲಕ ತಾಜುದ್ದೀನ್ ಟರ್ಲಿ ಗಾಯಳುವನ್ನು ಸುಳ್ಯ ಆಸ್ಪತ್ರೆಗೆ ಕರೆತರುತ್ತಿದ್ದಾರೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.






m
