Featured, ಅಂಕಣ, ಸ್ಥಳೀಯ

ಸಂಪಾಜೆ : ಕಲ್ಲುಗುಂಡಿ ಪೊಸ್ಟ್ ಆಫೀಸ್ ಬಳಿ ಮಹಿಳೆಗೆ ದ್ವಿಚಕ್ರ ವಾಹನ ಡಿಕ್ಕಿ : ಗಂಭೀರ ಗಾಯಗೊಂಡ ಮಹಿಳೆ ಮೃತ್ಯು

ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೋಸ್ಟ್ ಆಫೀಸ್ ಬಳಿಯಲ್ಲಿ ಇದೀಗ ಅಪಘಾತ ಸಂಭವಿಸಿದ ಘಟನೆ ವರದಿಯಾಗಿದೆ ಮಹಿಳೆಯೋರ್ವರು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕೇರಳ ನೊಂದಣಿ ಸಂಖ್ಯೆಯ ( KL 13 B 0808) ದ್ವಿಚಕ್ರ ವಾಹನ ಮಹಿಳೆಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದ ಘಟನೆ ನಡೆದ್ದಿತ್ತು ಇದೀಗ ಗಂಭೀರ ಗಾಯಗೊಂಡ ಮಹಿಳೆ ಕುಮಾರ್ ಚಿದ್ಕಾರ್ ರವರ ತಾಯಿ ಆಸ್ಪತ್ರೆಗೆ ಸಾಗಿಸುತ್ತಲೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ

ಗಂಭೀರ ಗಾಯಗೊಂಡು ಮೃತಪಟ್ಟ ಮಹಿಳೆ ಚಿದ್ಕಾರ್ ವೆಂಕಪ ಅವರ ಪತ್ನಿ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಕುಮಾರ್ ಚಿದ್ಕಾರ್ ರವರ ತಾಯಿ ಕಮಲ (68) ಎಂದು ಗುರುತಿಸಲಾಗಿದೆ.

m

Related Posts