Featured, ಆರೋಗ್ಯ, ಸ್ಥಳೀಯ

ಸುಳ್ಯ ಅಪಘಾತ : ಕಲ್ಲುಗುಂಡಿ ಸೇತುವೆಗೆ ಬೈಕ್ ಡಿಕ್ಕಿ

ಸುಳ್ಯ : ಕಲ್ಲುಗುಂಡಿ ಸೇತುವೆಗೆ ಬೈಕ್ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಇದೀಗ ಕಲ್ಲುಗುಂಡಿ ಯಲ್ಲಿ ನಡೆದಿದೆ. ಗಾಯಗೊಂಡ ಯುವಕ ಕೊಡಗು ಸಂಪಾಜೆ ಚೆಂಬು ಮೂಲದ ಕೆದಂಬಾಡಿ ಪುರುಷೋತ್ತಮ ರ ಮಗ ಭುವನ್ ಎಂಬುವವರು ಎಂದು ತಿಳಿದುಬಂದಿದೆ. ಗಾಯಾಳುವನ್ನು ಕೂಡಲೇ ಸುಳ್ಯ ಆಸ್ಪತ್ರೆಗೆ ಕಲ್ಲುಗುಂಡಿ ಹೊರ ಠಾಣೆಯ ಪೊಲೀಸ್ ಸಿಬ್ಬಂದಿ ರಾಜು ಮತ್ತು ತಾಜುದ್ದೀನ್ ಟರ್ಲಿ ಇವರು ದಾಖಲಿಸಿದ್ದು ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ

m

Related Posts