Featured, ಅಂಕಣ, ಸ್ಥಳೀಯ

ಸುಳ್ಯ : ಸಂಪಾಜೆ ನಿವಾಸಿ ಸಂಪಾಜೆ ಪಳ್ಳಿಕುಂಞ ನಿಧನ

ಸುಳ್ಯ : ಹವ್ಯಾಸಿ ಕೃಷಿಕ, ಹಿಂದಿನ ಕಾಲದ ಅಡಿಕೆ ವ್ಯಾಪಾರಿ ಯಾಗಿದ ಸಂಪಾಜೆ ಜಮಾಅತ್ ಸದಸ್ಯರಾದ ಸಂಪಾಜೆ ಪಳ್ಳಿಕುಂಞ (85) ಇವರು ಸಂಪಾಜೆ ಸ್ವಗೃಹದಲ್ಲಿ ಇಂದು ನಿಧನರಾದರು ಸರಳ, ಸ್ನೇಹ ಜೀವಿಯಾಗಿದ್ದ ಇವರು ಪತ್ನಿ ಹಾಗೂ ಅನ್ಸಾರಿಯ ಎಜುಕೇಶನ್ ಸೆಂಟರ್ ಸುಳ್ಯ ಇದರ ಉಪಾಧ್ಯಕ್ಷರಾದ ಎಸ್ ಪಿ ಅಬೂಬಕ್ಕರ್ ಸಹಿತ ಐದು ಗಂಡು ಮತ್ತು ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ ಇವರ ಅಗಲಿಕೆಗೆ ಸಂಪಾಜೆ ಜಮಾಅತ್ ನ ಆಡಳಿತ ಸಮಿತಿ ಸಂತಾಪ ಸೂಚಿಸಿದೆ.

m

Related Posts