Featured, ಅಂಕಣ, ಸ್ಥಳೀಯ

“ಕಡಬದಲ್ಲಿ ಅಮೃತಸಿರಿ ಯೋಜನೆಯಡಿ ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರು ವಿತರಣೆ”

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ,ಕಡಬ ಜಾನುವಾರು ತಳಿ ಸಂವರ್ಧನಾ ಕೇಂದ್ರ ಕೊಯಿಲಾ ಇದರ ವತಿಯಿಂದ 2024-2025ರ ಸಾಲಿನ ಅಮೃತಸಿರಿ ಯೋಜನೆಯಲ್ಲಿ ಅರ್ಹ 11 ಫಲಾನುಭವಿ ರೈತರಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರುಗಳನ್ನು ವಿತರಣೆಯನ್ನು ಮಾನ್ಯ ಶಾಸಕರು ನೇರವೆರಿಸಿದರು.ಈ ಸಂದರ್ಭದಲ್ಲಿ ಪಶುವೈದ್ಯಾಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.

m

Related Posts