ಚೇರ್ಮನ್ ಆಗಿ ಮಜೀದ್ ಬನ್ನೂರು, ಜನರಲ್ ಕನ್ವೀನರ್ ಆಗಿ ಅಬ್ಬಾಸ್ ಹಾರಾಡಿ, ಫಿನಾನ್ಸಿಯಲ್ ಸೆಕ್ರೆಟರಿಯಾಗಿ ರಿಯಾಝ್ ಪಾಪ್ಲಿ ಆಯ್ಕೆ
ಪುತ್ತೂರು: ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವವು ಇದೇ ಬರುವ ಆಗಸ್ಟ್ 10 ರಂದು ಬನ್ನೂರಿನಲ್ಲಿ ನಡೆಯಲಿದೆ. ಸೆಕ್ಟರಿನ ಸುಮಾರು ಒಂಭತ್ತರಷ್ಟು ಯುನಿಟ್ ನ ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲಿದ್ದಾರೆ.
ಜುಲೈ 10 ರಂದು ದಅವಾ ವಿಂಗ್ ಕಾರ್ಯಾಲಯ ಸುನ್ನಿ ಸೆಂಟರ್ ಬನ್ನೂರಿನಲ್ಲಿ ನಡೆದ ಸಭೆಯಲ್ಲಿ ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸ್ವಾಗತ ಕಮಿಟಿ:
ಚೇರ್ಮನ್: ಅಬ್ದುಲ್ ಮಜೀದ್ ಬನ್ನೂರು
ವೈಸ್ ಚೇರ್ಮನ್: ಇಕ್ಬಾಲ್ ಬಪ್ಪಳಿಗೆ, ಫಾರೂಖ್ ಬನ್ನೂರು
ಜನರಲ್ ಕನ್ವೀನರ್: ಅಬ್ಬಾಸ್ ಹಾರಾಡಿ
ಜೊತೆ ಕನ್ವೀನರ್: ಅಬ್ದುಲ್ ರಹಿಮಾನ್ ಕೆಮ್ಮಾಯಿ
ಫಿನಾನ್ಸಿಯಲ್ ಸೆಕ್ರೆಟರಿ: ರಿಯಾಝ್ ಪಾಪ್ಲಿ ಬನ್ನೂರು
ಸದಸ್ಯರು:
ಅಬ್ದುಲ್ ರಹ್ಮಾನ್ ಮದನಿ ಬನ್ನೂರು, ಅಬೂಶಝ ಪುತ್ತೂರು, ರಝಾಕ್ ಸಅದಿ ಕೊಡಿಪ್ಪಾಡಿ, ಸೈಫುಲ್ಲಾಹ್ ಸಅದಿ ಬನ್ನೂರು, ಮುಹಮ್ಮದ್ ಮದನಿ ಬನ್ನೂರು, ರಫೀಕ್ ಸಖಾಫಿ ಬಳ್ಳಾರಿ, ರಶೀದ್ ಮದನಿ ಸಂಪ್ಯ, ಫಾರೂಕ್ ಜೋಡುಕಟ್ಟೆ, ಇಬ್ರಾಹಿಂ ವಾಗ್ಳೆ ಸಂಪ್ಯ, ಹೈದರ್ ಮಾರ್ನಡ್ಕ, ಉಮರ್ ಬನ್ನೂರು (ಸುಪಾರಿ), ಅಝೀಝ್ ಕಲ್ಲರ್ಪೆ ಸಂಪ್ಯ, ಅಬೂಬಕ್ಕರ್ ಕಬಕ, ಉಮರ್ ಪಡೀಲ್, ಅಬೂಬಕ್ಕರ್ ಹಾಜಿ ಕುರಿಯ, ಫಾರೂಖ್ ಪಡೀಲ್, ಅಝೀಝ್ ಕೆಮ್ಮಾಯಿ, ಉಮರ್ ನರಿಮೊಗರು, ಅಬೂಬಕ್ಕರ್ ನರಿಮೊಗರು, ಇಲ್ಯಾಸ್ ಅಜ್ಜಿಕಟ್ಟೆ, ಅಝೀಝ್ ಅಜ್ಜಿಕಟ್ಟೆ.





m
