ಚೇರ್ಮನ್ ಆಗಿ ಅಹ್ಮದ್ ಹಾಶಿಮಿ ಕುರಿಯ, ವೈಸ್ ಚೇರ್ಮನ್ ಆಗಿ ಫಾಝಿಲ್ ಬನ್ನೂರು, ಜನರಲ್ ಕನ್ವೀನರ್ ಆಗಿ ಝುಬೈರ್ ಸಂಪ್ಯ ಆಯ್ಕೆ
ವರದಿ: ಬಿಕೆಎಸ್ಎ ಸಂಪ್ಯ
ಪುತ್ತೂರು: ದೇಶದಾದ್ಯಂತ ವರ್ಷಂಪ್ರತಿ ನಡೆಸಿಕೊಂಡು ಬರುವ ಅತೀದೊಡ್ಡ ಸಾಹಿತ್ಯ ಕಲೆಯಾದ ಎಸ್ಸೆಸ್ಸೆಫ್ ಸಾಹಿತ್ಯೋತ್ಸವ ಇದರ 2025 ನೇ ಆವೃತ್ತಿಯು ಮುಂದಿನ ಆಗಸ್ಟ್ ತಿಂಗಳಲ್ಲಿ ಯುನಿಟ್ ಮಟ್ಟದಿಂದ ಆರಂಭಗೊಂಡು ಅಕ್ಟೋಬರ್ ತಿಂಗಳಲ್ಲಿ ರಾಷ್ಟ್ರಿಯ ಮಟ್ಟದೊಂದಿಗೆ ಸಮಾಪ್ತಿಗೊಳ್ಳಲಿದೆ.
ಜೂನ್ 5 ರಂದು ಕೆಮ್ಮಾಯಿ ಸುನ್ನೀ ಸೆಂಟರ್ ನಲ್ಲಿ ಸೆಕ್ಟರ್ ಅಧ್ಯಕ್ಷರಾದ ನೌಶದ್ ಹಿಮಮಿ ಸಂಪ್ಯ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಸಾಹಿತ್ಯೋತ್ಸವದ ಪ್ರೋಗ್ರಾಂ ಕಮಿಟಿಯನ್ನು ರಚಿಸಲಾಯಿತು.
ನೂತನ ಕಮಿಟಿ:
ಚೇರ್ಮನ್: ಅಹ್ಮದ್ ಹಾಶಿಮಿ ಕುರಿಯ
ವೈಸ್ ಚೇರ್ಮನ್: ಫಾಝಿಲ್ ಬನ್ನೂರು
ಜನರಲ್ ಕನ್ವೀನರ್: ಝುಬೈರ್ ಸಂಪ್ಯ
ಫಿನಾನ್ಶಿಯಲ್ ಸೆಕ್ರೆಟರಿ: ಶಾಹುಲ್ ಬನ್ನೂರು
ಜೊತೆ ಕನ್ವೀನರ್:
ಖಿಳ್ವ್ರ್ ಕೆಮ್ಮಾಯಿ, ರಾಫಿಹ್ ಬುಳೇರಿಕಟ್ಟೆ
ಮೀಡಿಯಾ ಸೆಕ್ರೆಟರಿ: ಅಫ್ರೀಝ್ ಕೆಮ್ಮಾಯಿ
ಸದಸ್ಯರು:
ಹಾರಿಸ್ ಸುರೈಜಿ ಸಖಾಫಿ ನರಿಮೊಗರು, ಬಿ.ಕೆ.ಕಾಮಿಲ್ ಮದನಿ ಸಂಪ್ಯ, ನೌಶದ್ ಹಿಮಮಿ ಸಖಾಫಿ ಸಂಟ್ಯಾರ್, ರಶೀದ್ ಸಖಾಫಿ ಅಜ್ಜಿಕಟ್ಟೆ, ಸಾಬಿತ್ ಮುಈನಿ ಪುತ್ತೂರು, ಮುನ್ಫಾಝ್ ನರಿಮೊಗರು, ರಫೀಕ್ ಕೆಮ್ಮಾಯಿ, ಶರಫುದ್ದೀನ್ ಬನ್ನೂರು, ಸಮದ್ ಕುರಿಯ, ಸಾಬಿತ್ ಸಾರ್ಯ, ನೂರುದ್ದೀನ್ ಮುಸ್ತಫಾ ಕೂರ್ನಡ್ಕ.





m
