Featured, ಇತರೆ, ಸ್ಥಳೀಯ

ಸುಳ್ಯ: ಜಟ್ಟಿಪಳ್ಳ ಬೊಳಿಯಮಜಲು ಬಳಿ ಮರ ಬಿದ್ದು ವಿದ್ಯುತ್ ತಂತಿ, ಕಂಬಕ್ಕೆ ಹಾನಿ – ಮೆಸ್ಕಾಂ ಸಿಬ್ಬಂದಿಗಳಿಂದ ತ್ವರಿತ ದುರಸ್ತಿ ಕಾರ್ಯ

ಸುಳ್ಯ ತಾಲೂಕು ಜಟ್ಟಿಪಳ್ಳ ಬೊಳಿಯಮಜಲು ಎಂಬಲ್ಲಿ ಶನಿವಾರ ಸಂಜೆ ಮರ ಬಿದ್ದು ವಿದ್ಯುತ್ ಪ್ರಸರಣ ತಂತಿ ಹಾಗೂ ಕಂಬಕ್ಕೆ ಗಂಭೀರ ಹಾನಿಯಾಗಿದೆ. ಪರಿಣಾಮವಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಅಸ್ತವ್ಯಸ್ತವಾಗಿದೆ.

ಘಟನೆ ಬಳಿಕ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಸ್ಥಳೀಯರು ಸಹ ಪ್ರತಿಕ್ರಿಯಿಸಿ ಸಹಕಾರ ನೀಡಿದ್ದಾರೆ. ಶಿಯಾಬ್ ಸಿ ಎ ಮತ್ತು ಮೊಹಿದ್ದೀನ್ ಅಜ್ಮೀರಿಯಾ ಸೇರಿದಂತೆ ಸ್ಥಳದಲ್ಲಿದ್ದು ಸಹಕರಿಸಿದರು

[html_ಬ್ಲಾಕ್ ಐಡಿ=”10105″]
[html_ಬ್ಲಾಕ್ ಐಡಿ=”10007″]

Related Posts