Featured, ಅಂಕಣ, ಸ್ಥಳೀಯ

ಕಾರ್ಗಿಲ್ ವಿಜಯ ದಿವಸ್

ಸುಳ್ಯದ ಅಮರ್ ಜವಾನ್ ನಲ್ಲಿ ದೇಶದ ಹೆಮ್ಮೆಯ ಯೋಧರಿಗೆ ಸೂಡ ಅಧ್ಯಕ್ಷ ಕೆ ಎಂ. ಮುಸ್ತಫ ರಿಂದ ಗೌರವ ನಮನ

ಐತಿಹಾಸಿಕ ಕಾರ್ಗಿಲ್ ವೀರ ಸೈನಿಕರ ತ್ಯಾಗ, ಸಾಹಸ ನೆನೆಯುವ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ನಗರ ಪಂಚಾಯತ್ ಆವರಣದಲ್ಲಿ ರುವ ಅಮರ್ ಜವಾನ್ ಸ್ಮಾರಕ ದಲ್ಲಿ ವೀರ ಸೈನಿಕರಿಗೆ ಗೌರವ ಸಮರ್ಪಣೆ ನಡೆಸಿದರು

m

Related Posts