Featured, ಅಂಕಣ, ಸ್ಥಳೀಯ

ಗೂನಡ್ಕ ಮಾರುತಿ ಇಂಟರ್ ನ್ಯಾಶನಲ್ ಸ್ಕೂಲ್ ನ ಜಾನ್ವಿ ಬಿ ರೈ ಮತ್ತು ಫಾತಿಮತ್ ರಿಷಾ ಕಬಡ್ಡಿ ಪಂದ್ಯಾಟ ದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಇತೀಚೆಗೆ ಕುಂದಾಪುರ ದಲ್ಲಿ ನಡೆದ ಝೋನಲ್ ಲೇವಲ್ ಅಂಡರ್ 17ಬಾಲಕಿಯರ ಕಬಡ್ಡಿ ಪಂದ್ಯಾಟ ದಲ್ಲಿ ಮಾರುತಿ ಇಂಟರ್ ನ್ಯಾಷ್ಯನಲ್ ಸ್ಕೂಲ್ ಗೂನಡ್ಕ ಇದರ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರಾದ ಜಾನ್ವಿ ಬಿ ರೈ ಮತ್ತು ಫಾತಿಮತ್ ರಿಷಾ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ 

ಜಾನ್ವಿ ಬಿ ರೈ ಅರಂತೋಡು ಜಯಂತಿ -ಬಾಲಕೃಷ್ಣ ರೈ ಯವರ ಪುತ್ರಿ, ಫಾತಿಮತ್ ರಿಷಾ ಗೂನಡ್ಕ ರಮಲ್ಲತ್ -ಆರಿಫ್ ಟಿ ಎ ದಂಪತಿಗಳ ಪುತ್ರಿ, ಇವರಿಬ್ಬರು ಜು, 8ರಂದು ಮಂಗಳೂರಿನ ಮಂಗಳಾ ಮೈದಾನದಲ್ಲಿ ನಡೆದ ಅತ್ಲಟಿಕ್ಸ್ ಕ್ರೀಡಾಕೂಟದ ಬಾಲಕಿಯರ ವಿಭಾಗ ದಲ್ಲಿ ಜಾನ್ವಿ ಬಿ ರೈ 3ಕಿ ಮೀ ವೇಗದ ನಡಿಗೆಯಲ್ಲಿ ಪ್ರಥಮ, 1500ಮೀ ಓಟದಲ್ಲಿ ದ್ವಿತೀಯ ಹಾಗೂ ಫಾತಿಮತ್ ರಿಷಾ 1500ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

m

Related Posts